ಹಬ್ಬದ ಸಂಭ್ರಮ ಕಿತ್ತುಕೊಂಡ ಪ್ರವಾಹ...ಬದುಕು ನೀರು ಪಾಲಾಯಿತೆಂದು ಸಂತ್ರಸ್ತರ ಗೋಳಾಟ - ಶಿವಮೊಗ್ಗ ಕಾಳಜಿ ಕೇಂದ್ರದಲ್ಲಿ ಆಶ್ರಯ
ಅದು ಆ ಸಮುದಾಯದ ಪ್ರಮುಖ ಹಬ್ಬ.. ಎಲ್ಲರೂ ಒಟ್ಟಾಗಿ ಸಂತೋಷ, ಸಂಭ್ರಮದಿಂದ ಆಚರಿಸಬೇಕಾದ ಹಬ್ಬ.. ಆದ್ರೆ, ರಕ್ಕಸನಂತೆ ವಕ್ಕರಿಸಿದ ವರುಣ ಅವರ ಸಂತೋಷವನ್ನೆಲ್ಲ ಕಿತ್ತುಕೊಂಡಿದ್ದಾನೆ.
Last Updated : Aug 16, 2019, 9:12 PM IST