ಕರ್ನಾಟಕ

karnataka

ETV Bharat / videos

ಫಲಿತಾಂಶಕ್ಕೂ ಮುನ್ನ ಚಾಮುಂಡೇಶ್ವರಿ ಆಶಿರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ - MP

By

Published : May 23, 2019, 7:09 AM IST

ಇಂದು ಲೋಕಸಭೆ ಚುನಾವಣಾ ಪಲಿತಾಂಶಕ್ಕೂ ಮುನ್ನ ಮಂಡ್ಯ ಲೋಕಸಭಾ ಆಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಮುಂಜಾನೆ 5 ಗಂಟೆಗೆ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕದಕಲ್ಲಿ ಹೈವೋಲ್ಟೇಜ್​ ಪಡೆದುಕೊಂಡಿರುವ ಕ್ಷೇತ್ರವಾದ ಮಂಡ್ಯದಲ್ಲಿ ನಿಖಿಲ್​ ಹಾಗೂ ಸುಮಲತಾ ಅಂಬರೀಶ್​ ನಡುವೆ ಪ್ರಭಲ ಪೈಪೋಟಿ ಇದೆ. ನಿಖಿಲ್​ಗೆ ಉಸ್ತುವಾರಿ ಸಚಿವ‌ ಜಿ.ಟಿ.ದೇವೇಗೌಡ, ಶಾಸಕ ಸುರೇಶ್ ಗೌಡ, ಎಂ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ, ಸಚಿವರಾದ ಸಿ.ಎಸ್. ಪುಟ್ಟರಾಜು ಪುತ್ರ ಶಿವರಾಜು, ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್​ ಸಾಥ್​ ನೀಡಿದ್ದರು.

ABOUT THE AUTHOR

...view details