ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ನಾಗರ ಪಂಚಮಿ ಸಂಭ್ರಮ: ನಾಗಕಟ್ಟೆಗಳಲ್ಲಿ ಹಾಲೆರೆದ ಜನರು - Koppal News

By

Published : Aug 13, 2021, 11:02 AM IST

ಕೊಪ್ಪಳ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ನಾಗರ ಪಂಚಮಿಯನ್ನು ಕೊಪ್ಪಳ ಜಿಲ್ಲೆಯಲ್ಲಿಯೂ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪಂಚಮಿಯ ಈ ದಿನ ಬೆಳಗ್ಗೆಯೇ ಹೆಣ್ಣು ಮಕ್ಕಳು ಹೊಸಬಟ್ಟೆ ಧರಿಸಿ ಶುದ್ಧದಿಂದ ನಾಗರ ಕಟ್ಟೆಗಳಿಗೆ ಹಾಲೆರೆದರು. ಕೊರೊನಾ ಸೋಂಕು ಈಗ ಕಡಿಮೆಯಾಗಿದೆಯಾದರೂ ಭೀತಿ ಮಾತ್ರ ಹಾಗೆಯೇ ಉಳಿದಿದೆ. ಹಬ್ಬದ ಸಂಭ್ರಮದಲ್ಲಿರುವ ಜನರು ಸಾಮಾಜಿಕ ಅಂತರ ಮರೆತಿರುವುದು ಕಂಡುಬಂತು.

ABOUT THE AUTHOR

...view details