ಕರ್ನಾಟಕ

karnataka

ETV Bharat / videos

ಹಾವನ್ನು ಹಿಡಿದ ಕುಣಿಗಲ್​ ಶಾಸಕ ರಂಗನಾಥ್​.. ಉರಗಗಳ ರಕ್ಷಣೆ ಕುರಿತು ಜಾಗೃತಿ - ತುಮಕೂರಿನಲ್ಲಿ ಹಾವು ಹಿಡಿದ ಶಾಸಕ ಡಾ. ರಂಗನಾಥ್

By

Published : Jan 30, 2022, 8:08 PM IST

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಶಾಲೆಯೊಂದರಲ್ಲಿ ಅಡಗಿದ್ದ ಕೆರೆ ಹಾವೊಂದನ್ನು ಸ್ನೇಕ್ ಮಹಾಂತೇಶ್​​​ ಎಂಬುವವರು ಸುರಕ್ಷಿತವಾಗಿ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾವನ್ನು ಹಿಡಿದು ಸಂತಸಪಟ್ಟರು. ಆರಂಭದಲ್ಲಿ ಶಾಸಕರು ಅದನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದರು. ನಂತರ ಕೈಯಲ್ಲಿ ಹಾವು ಹಿಡಿದು, ಹಾವುಗಳ ಕುರಿತು ಜನರಿಗೆ ಅರಿವು ಮೂಡಿಸಿದರು. ಹಾವುಗಳ ರಕ್ಷಣೆ ಕುರಿತಂತೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದರು.

For All Latest Updates

TAGGED:

ABOUT THE AUTHOR

...view details