ಕರ್ನಾಟಕ

karnataka

ETV Bharat / videos

ಗರ್ಭಿಣಿ ಸೋಂಕಿತೆಗೆ ಹೆರಿಗೆ ಮಾಡಿಸಿ ದೇಶದ ಗಮನ ಸೆಳೆದ ಮಂಡ್ಯ ವೈದ್ಯರಿಗೆ ಸಲಾಂ... - Mims physician Dr Yogendra Kumar

By

Published : Jul 8, 2020, 4:36 PM IST

ಮಂಡ್ಯ: ಕೋವಿಡ್ 19 ಸೋಂಕಿತೆ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು‌, ಮಿಮ್ಸ್ ವೈದ್ಯರಾದ ಡಾ. ಯೋಗೇಂದ್ರ ಕುಮಾರ್ ಮತ್ತು ತಂಡ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಮದುವೆಯಾಗಿ 8 ವರ್ಷಗಳ ನಂತರ ಗರ್ಭ ಧರಿಸಿದ್ದ ಮಹಿಳೆಗೆ ಯಶಸ್ವಿ ಹೆರಿಗೆ ಮಾಡಿಸಿದ್ದರು. ಅಂದಿನ ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಎದುರಿಸಿದ ಸಮಸ್ಯೆ, ತಮ್ಮ ಸೇವೆ ಮತ್ತು ತಂಡದ ಒಗ್ಗಟ್ಟು ಕುರಿತು 'ಈಟಿವಿ ಭಾರತ'ದೊಂದಿಗೆ ವೈದ್ಯ ಯೋಗೇಂದ್ರ ಕುಮಾರ್ ಮಾತನಾಡಿದ್ದಾರೆ.

ABOUT THE AUTHOR

...view details