ಮೈಶುಗರ್ ಖಾಸಗೀಕರಣಕ್ಕೆ ನಿರ್ಧಾರ: ಸರ್ಕಾರದ ತೀರ್ಮಾನಕ್ಕೆ ಸ್ಥಳೀಯ ಶಾಸಕರ ಒಪ್ಪಿಗೆ - ಮಂಡ್ಯ ಮೈಶುಗರ್ ಸುದ್ದಿ
🎬 Watch Now: Feature Video
ಮೈಶುಗರ್‌ಗೆ ಖಾಸಗೀಕರಣಕ್ಕೆ ಕಾಲ ಕೂಡಿ ಬಂದಿದೆ. ಜಿಲ್ಲೆಯ ಜನಪ್ರತಿನಿಧಿಗಳ ಒಪ್ಪಿಗೆ ಮೇರೆಗೆ ಶೀಘ್ರವೇ ಖಾಸಗಿ ಪಾಲಾಗಲಿದೆ. ಇದಕ್ಕೆ ಎಂಎಲ್‌ಎಗಳ ಒಪ್ಪಿಗೆ ಸಿಕ್ಕಿದ್ದು, ಶೀಘ್ರವಾಗಿ ಸರ್ಕಾರ ಟೆಂಡರ್ ಕರೆಯಲಿದೆ. ಕಳೆದ ಎರಡು ವರ್ಷಗಳಿಂದ ಚಕ್ರ ಉರುಳಿಸದ ಮೈಶುಗರ್, ಪಿಎಸ್‌ಎಸ್‌ಕೆ ಶೀಘ್ರವಾಗಿ ಸಿಹಿ ಉಣಿಸಲಿದೆ.