‘ಚುನಾವಣೆ ಬಳಿಕ ಹೆಚ್ಡಿಕೆ ನೆಗೆದು ಬೀಳ್ತಾರೆ’.. ನಾಲಿಗೆ ಹರಿಬಿಟ್ಟ ಬಿಜೆಪಿ ಮುಖಂಡ ಈಶ್ವರಪ್ಪ! - ಬಿಜೆಪಿ ನಾಯಕ
ಲೋಕಸಭಾ ಚುನಾವಣೆಯ ಪ್ರಚಾರದ ಭರದಲ್ಲಿ ಬಿಜೆಪಿ ನಾಯಕರು ಒಂದಲ್ಲ ಒಂದು ರೀತಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಲೇ ಇರುತ್ತಾರೆ. ಭಾಷಣದ ಭರಾಟೆಯಲ್ಲಿ ಕಮಲ ಪಾಳಯದ ಮುಖಂಡರೊಬ್ಬರು ಸಿಎಂ ವಿರುದ್ಧವೇ ನಾಲಗೆ ಹರಿಬಿಟ್ಟು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಯಾರು ಆ ನಾಯಕ... ನೀವೇ ಕೇಳಿ ಅವರೇನು ಮಾತನಾಡಿದ್ದಾರೆಂದು!