ಕರ್ನಾಟಕ

karnataka

ETV Bharat / videos

ಮೊದಲ ಹಂತದ ಲೋಕಸಭಾ ಫೈಟ್​... ಪ್ರಮುಖರಿಂದ ವೋಟಿಂಗ್​:ಯಾರು ಎಲ್ಲಿ ಮತದಾನ ಮಾಡಿದ್ದಾರೆ ನೋಡಿ! - ನವದೆಹಲಿ

By

Published : Apr 11, 2019, 2:29 PM IST

ಲೋಕಸಭಾ ಚುನಾವಣೆಯ ಮೊದಲ ಹಂತದ ವೋಟಿಂಗ್​ ಇಂದು ನಡೆಯುತ್ತಿದ್ದು, ವಿವಿಧ ಪ್ರದೇಶಗಳಲ್ಲಿ ಪ್ರಮುಖರು ವೋಟಿಂಗ್​ ಮಾಡಿ ಗಮನ ಸೆಳೆದಿದ್ದಾರೆ. ಆಂಧ್ರದಲ್ಲಿ ಸಿನಿಮಾ ನಟರಾದ ಸಮಂತಾ,ನಾಗಚೈತನ್ಯ ವೋಟ್​ ಮಾಡಿದ್ರೆ, ಇತ ಮಹಾರಾಷ್ಟ್ರದಲ್ಲಿ ಸಚಿವ ನಿತಿನ್​ ಗಡ್ಕರಿ ವೋಟ್​ ಮಾಡಿದ್ದಾರೆ. ಹಾಗಾದರೆ ಯಾರು ಎಲ್ಲಿ ಮತದಾನ ಮಾಡಿದ್ದಾರೆ ನೋಡಿ

ABOUT THE AUTHOR

...view details