ರಾಕ್ಷಸ ಮಸೂದ್ ಅಜರ್ ಬುಡಕ್ಕೇ ಬೆಂಕಿ... ಭಾರತದ ಪರ ಗಟ್ಟಿಯಾಗಿ ನಿಂತ ಫ್ರಾನ್ಸ್, ಯುಎಸ್, ಬ್ರಿಟನ್! - ಪುಲ್ವಾಮಾ ಉಗ್ರ ದಾಳಿ
ಭೂಮಿ ಮೇಲಿನ ಸೈತಾನ ಮಸೂದ್ ಅಜರ್ ಇನ್ಮೇಲೆ ನಿದ್ರಿಸಲ್ಲ. ಆತನ ನಿದ್ರೇ ಉಡುಗುವಂತಾಗಲೂ ಕಾರಣ ವಿಶ್ವಸಂಸ್ಥೆಯ ಭದ್ರತಾ ಮಂಡಳಿ. ಮಗು ಚೂಟಿ ತೊಟ್ಟಿಲು ತೂಗುವಂತೆ ಆಟವಾಡ್ತಿದ್ದ ಚೀನಾ ಈಗ ವಿಶ್ವಸಂಸ್ಥೆಗೆ ತಲೆಬಾಗಿಸಿದೆ. ಮೂಸೂದ್ ಅಜರ್ ಜಾಗತಿಕ ಉಗ್ರನೆಂಬ ಖಾಯಂ ಹಣೆಪಟ್ಟಿ ಕಟ್ಟಲಾಗಿದೆ. ಉಗ್ರನ ಮಟ್ಟ ಹಾಕಲು ಕೌಂಟ್‌ಡೌನ್ ಶುರುವಾಗಿದೆ.