ಮತ್ತೇನ್ ಮಾಡುತ್ತೋ ಏನೋ ಮಾರಾಯಾ.. ಧಾರವಾಡದ ಮಂದಿ ಆತಂಕ.. - ಜನ ಜೀವನ ಆತಂಕ
ಧಾರವಾಡ ಜಿಲ್ಲೆಯಲ್ಲಿ ಸ್ವಲ್ಪ ದಿನಗಳ ಕಾಲ ಬಿಡುವಿನ ನೀಡಿದ್ದ ವರುಣರಾಯ ಮತ್ತೆ ತನ್ನ ಆರ್ಭಟ ಪ್ರಾರಂಭಿಸಿದ್ದು, ಈಗಾಗಲೇ ಕಳೆದ ತಿಂಗಳು ಬಿಟ್ಟು ಬಿಡದೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಕ್ಷರಶಃ ತತ್ತರಿಸಿದೆ. ಪ್ರವಾಹ, ಗುಡ್ಡ ಕುಸಿತದಂತಹ ಘಟನೆಗಳಿಂದ ಜನ ಕಂಗಾಲಾಗಿದ್ದರು. ಇದೀಗ ಮತ್ತೆ ವರುಣನ ಅಬ್ಬರದಿಂದ ಜನ ಜೀವನ ಆತಂಕಗೊಂಡಿದಾರೆ.