ಕರ್ನಾಟಕ

karnataka

ETV Bharat / videos

ಡಣಾಯಕನಕೆರೆ ಕೋಡಿ ಒಡೆದು ರೈತರ ಬೆಳೆ ಸಂಪೂರ್ಣ ನಾಶ: ಸಂಕಷ್ಟ - Crop damage to farmers

By

Published : Oct 14, 2020, 1:37 PM IST

ಹೊಸಪೇಟೆ: ಕಳೆದ ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದೆ.‌ ಹೀಗಾಗಿ ಕೆರೆ ಕೋಡಿ ಒಡೆದು 50ಕ್ಕೂ ಹೆಚ್ಚು ಎಕೆರೆಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೆವರು ಸುರಿಸಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾಗಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.

ABOUT THE AUTHOR

...view details