ಕಲಬುರಗಿಯಲ್ಲಿ ಡೇಂಜರ್ ಡಯಾಲಿಸಿಸ್ಗೆ ಹಾರಿ ಹೋಯ್ತು ಬಾಲಕನ ಪ್ರಾಣಪಕ್ಷಿ - Death
By
Published : Sep 13, 2019, 5:26 PM IST
16ರ ಆ ಬಾಲಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ. ಡಯಾಲಿಸಿಸ್ ಮೂಲಕ ಗುಣಮುಖನಾಗುವ ಆಶಾಭಾವನೆ ಆತನ ಮನಸ್ಸಲ್ಲಿತ್ತು. ಆದ್ರೆ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಒಂದು ಅಮೂಲ್ಯ ಜೀವವನ್ನೇ ಬಲಿ ಪಡೆದಿದೆ.