ಔರಾದ್ಕರ್ ವರದಿ ಕುರಿತು ಈಟಿವಿ ಭಾರತ್ ಜೊತೆ ಡಿಜಿಪಿ ರಾಘವೇಂದ್ರ ಔರಾದ್ಕರ್ ಮಾತು - ಔರಾದ್ಕರ್ ವರದಿ
ಪೊಲೀಸರ ವೇತನ ಹಾಗೂ ಕೆಲ ಸಮಸ್ಯೆಗಳ ಕುರಿತು ವರದಿ ತಯಾರಿ ಮಾಡಿದ್ದ ಡಿಜಿಪಿ ಔರಾದ್ಕರ್ ಇಂದು ನಿವೃತ್ತಿಯಾಗುತ್ತಿದ್ದಾರೆ. ಉತ್ತಮ ಆಡಳಿತ ನಡೆಸಲು ಸಹಕಾರಿಯಾದ ಸಹೋದ್ಯೋಗಿಗಳು ಸೇರಿದಂತೆ ಇಲಾಖೆಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಈಟಿವಿ ಭಾರತ್ ಜೊತೆ ಔರಾದ್ಕರ್ ವರದಿ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
Last Updated : Jan 31, 2020, 12:02 PM IST
TAGGED:
ಔರಾದ್ಕರ್ ವರದಿ