ಕರ್ನಾಟಕ

karnataka

ETV Bharat / videos

ಸಹಜ ಸ್ಥಿತಿಗೆ ಮರಳಿದ ದಾವಣಗೆರೆ: ಮಾ. 31 ರ ವರೆಗೆ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರಕ್ಕೆ ನಿರ್ಬಂಧ - ದಾವಣಗೆರೆ ಸುದ್ದಿ

By

Published : Mar 23, 2020, 2:56 PM IST

ದಾವಣಗೆರೆಯಲ್ಲಿ ಖಾಸಗಿ ಬಸ್, ಆಟೋ ಸಂಚಾರ, ವ್ಯಾಪಾರ ವಹಿವಾಟು, ಮಾರುಕಟ್ಟೆಗಳು ಎಂದಿನಂತೆ ಆರಂಭವಾಗಿವೆ. ಹೂವು, ಹಣ್ಣು, ಹಾಲು, ಪತ್ರಿಕೆ ಮಾರಾಟ, ಹೊಟೇಲ್ ಗಳು ಸಹ ಶುರುವಾಗಿವೆ. ಆದರೆ ಕೆಎಸ್​ಆರ್​ಟಿಸಿ ಬಸ್​ಗಳು ರಸ್ತೆಗಿಳಿದಿಲ್ಲ, ಈ ತಿಂಗಳ 31 ರ ವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ. ಹಾಗಾಗಿ ಬಸ್​ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details