ಕರ್ನಾಟಕ

karnataka

ETV Bharat / videos

ಐಎಂಎ ವಿರುದ್ಧ ಮುಂದುವರಿದ ದೂರುಗಳ ಸರಮಾಲೆ,ಹೊರ ರಾಜ್ಯ, ವಿದೇಶಿಗರಿಂದಲೂ ಕಂಪ್ಲೇಂಟ್ - undefined

By

Published : Jun 13, 2019, 9:44 PM IST

ಮದುವೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಮನೆ ಕಟ್ಟಿಕೊಳ್ಳಲು ಒಂದಾ...ಎರಡಾ...ಐಎಂಎ ಸಂಸ್ಥೆ ಜನರಿಂದ ಸಾವಿರಾರು ಕೋಟಿ ಹಣ ಕಟ್ಟಿಸಿಕೊಂಡು ಇದೀಗ ಕಂಪನಿಯ ಬಾಗಿಲು ಬಂದ್ ಮಾಡಿದೆ. ಹೀಗಾಗಿ ನೂರಾರು ಕನಸುಗಳನ್ನು ಇಟ್ಟುಕೊಂಡು ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದ ಬಡವ, ಸಾಮಾನ್ಯರು ಮುಂದೇನು ಅನ್ನೋ ಚಿಂತೆಯಲ್ಲಿದ್ರೆ, ಇವತ್ತು ಕೂಡ ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು.ಆರೋಪಿ ಕಂಪನಿಯ ಮಾಲೀಕ ಮನ್ಸೂರ್ ಸಂಗ್ರಹಿಸಿದ್ದ ಚಿನ್ನಾಭರಣ ಹಾಗೂ ತನ್ನ ಆಸ್ತಿಯನ್ನು ಘೋಷಿಸಿಕೊಂಡಿರೋ ಪತ್ರ ವೈರಲ್ ಆಗಿದೆ.

For All Latest Updates

ABOUT THE AUTHOR

...view details