ತಬ್ಲಿಕ್ ಜಮಾತೆ ಸಭೆಗೂ ನಮ್ಗೂ ಸಂಬಂಧವೇ ಇಲ್ಲ.. ಕ್ವಾರಂಟೈನ್ನಲ್ಲಿರೋರ ಅಳಲು.. - ಬಳ್ಳಾರಿ ಕ್ವಾರಂಟೈನ್ ವಿಡಿಯೋ
ಬಳ್ಳಾರಿ: ದೆಹಲಿಯ ತಬ್ಲಿಕ್ ಜಮಾತೆ ಕಾರ್ಯಕ್ರಮಕ್ಕೂ ನಮ್ಗೂ ಯಾವುದೇ ಸಂಬಂಧವಿಲ್ಲ. ನಾವು ಅಜ್ಮೀರ್ ದರ್ಗಾದಲ್ಲಿ ನಡೆದ ಉರುಸ್ಗೆ ಹೋಗಿದ್ದೆವು ಅಷ್ಟೇ.. ಎಂದು ಬಳ್ಳಾರಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದ ಕ್ವಾರೈಂಟೈನ್ನಲ್ಲಿರುವ ಅಂದಾಜು 68 ಮಂದಿ ಮುಸ್ಲಿಂ ಬಾಂಧವರು ತಮ್ಮ ಅಳಲನ್ನು ತೋಡಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ..