ಕರ್ನಾಟಕ

karnataka

ETV Bharat / videos

ಜೋಕರ್​ ಒಳ ಹೊಕ್ಕ ಈ ನಟ ಈಗ ನಿಜಕ್ಕೂ ಮಾನಸಿಕ ರೋಗಿ... ಅಂಥದ್ದೇನಿದೆ ಆ ಪಾತ್ರದಲ್ಲಿ? - ಜೋಕರ್​ ಒಳ ಹೊಕ್ಕ ಈ ನಟ

By

Published : Oct 5, 2019, 2:47 PM IST

Updated : Oct 5, 2019, 7:02 PM IST

ಇಂಗ್ಲಿಷ್​ ಸಿನಿಮಾ ಪ್ರಪಂಚದಲ್ಲಿ ಜೋಕರ್​ ಪಾತ್ರವನ್ನು ಅತ್ಯಂತ ಕಠಿಣ ಎಂದು ಪರಿಗಣಿಸಲಾಗುತ್ತದೆ. ಪಾತ್ರಕ್ಕಾಗಿ ಮಾನಸಿಕ, ದೈಹಿಕವಾಗಿ ಸಿದ್ಧವಾಗುವುದರ ಜೊತೆಗೆ ಧೈರ್ಯ ಬೇಕು ಎಂಬುದು ಸಿನಿಮಾ ತಜ್ಞರ ಅಭಿಪ್ರಾಯ. ಆದರೆ, ಈ ಪಾತ್ರದ ಹಿಂದೆ ಹಲವು ಮಿಸ್ಟರಿಗಳಿವೆ. ಅದೇನಂತ ಈ ಸ್ಟೋರಿಯಲ್ಲಿ ನೋಡಿ.
Last Updated : Oct 5, 2019, 7:02 PM IST

ABOUT THE AUTHOR

...view details