ಕೆಜಿಎಫ್ ಚಾಪ್ಟರ್- 2 ಟ್ರೈಲರ್ ಬಿಡುಗಡೆ : ವಿಜಯಪುರದಲ್ಲಿ ಯಶ್ ಅಭಿಮಾನಿಗಳಿಂದ ಬೈಕ್ ರ್‍ಯಾಲಿ - ವಿಜಯಪುರದಲ್ಲಿ ಯಶ್ ಅಭಿಮಾನಿಗಳಿಂದ ಬೈಕ್ ರ್‍ಯಾಲಿ
ಕೆಜಿಎಫ್ ಚಾಪ್ಟರ್- 2 ಸಿನಿಮಾ ಟ್ರೈಲರ್ ಬಿಡುಗಡೆಯಾದ ಹಿನ್ನೆಲೆ ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ ಬೈಕ್ ರ್‍ಯಾಲಿ ನಡೆಸಿತು. ಸಿದ್ಧೇಶ್ವರ ದೇವಸ್ಥಾನದಿಂದ ಶಿವಾಜಿ ಸರ್ಕಲ್, ಸೇರಿದಂತೆ ನಗರದ ವಿವಿಧ ಬಡಾವಣೆಯಲ್ಲಿ ಬೈಕ್ ರ್‍ಯಾಲಿ ನಡೆಸಿದರು.
Last Updated : Feb 3, 2023, 8:21 PM IST