ಕರ್ನಾಟಕ

karnataka

ETV Bharat / videos

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಭವನ ಅಸ್ಮರಣೀಯ... ಝಂಡೇವಾಲಾ ಪಾರ್ಕ್​ ಇತಿಹಾಸ ನೆನಪಿಸುವ ಪಾರ್ಕ್​! - ಝಂಡೇವಾಲಾ ಪಾರ್ಕ್

By

Published : Sep 4, 2019, 5:34 AM IST

ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಮೀನುದೌಲ್​​ ಝಂಡೇವಾಲಾ ಪಾರ್ಕ್​ಗೆ ಮಹತ್ವದ ಸ್ಥಾನವಿದೆ.ಉತ್ತರಪ್ರದೇಶದ ಲಖನೌದ ಅಮೀನಾಬಾದ್​ನಲ್ಲಿರುವ ಈ ಝಂಡೇವಾಲಾ ಪಾರ್ಕ್​ ಇತಿಹಾಸ ನೆನಪಿಸುವ ಪಾರ್ಕ್ ಇದು​.1928ರಲ್ಲಿ ಈ ಪಾರ್ಕ್​ನಲ್ಲಿ ಮೊದಲ ಬಾರಿ ರಾಷ್ಟ್ರೀಯ ಬಾವುಟ ಹಾರಿಸಲಾಯಿತು.

ABOUT THE AUTHOR

...view details