ಕರ್ನಾಟಕ

karnataka

ETV Bharat / videos

ಎಸ್​ಎಸ್​ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ​​:​ ದತ್ತ ಮೇಷ್ಟ್ರ ಗಣಿತ ಪಾಠ-11 - ಎಸ್​ಎಸ್​ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ​​

By

Published : May 29, 2020, 12:07 PM IST

ಎಸ್​ಎಸ್​ಎಲ್​ಸಿ​ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಜೂನ್​ 25 ರಿಂದ ಜುಲೈ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಇದೀಗ ವಿದ್ಯಾರ್ಥಿಗಳು ಮನೆಯಲ್ಲೇ ಓದುತ್ತಿದ್ದಾರೆ. ಅವರಿಗಾಗಿ ಆನ್​ಲೈನ್​ ಪಾಠಗಳು ಸಹ ಶುರುವಾಗಿವೆ. ಈ ಮಧ್ಯೆ ಮಾಜಿ ಶಾಸಕ ವೈ.ಎಸ್.​ವಿ ದತ್ತ ಕೂಡ ಶಿಕ್ಷಕರಂತೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. 'ಈಟಿವಿ ಭಾರತ' ದತ್ತ ಅವರ ಬೋಧನೆಯನ್ನು ಪ್ರಸಾರ ಮಾಡುತ್ತಿದೆ.

For All Latest Updates

ABOUT THE AUTHOR

...view details