Watch- ಸ್ಪರ್ಧೆಯಲ್ಲಿ ಯುವಕನ ಕುತ್ತಿಗೆಗೆ ಬಿಗಿದ ಹಗ್ಗ.. ದರ ದರನೇ ಎಳೆದೊಯ್ದ ಗೂಳಿ - Youth with entwined rope dragged by bull in Tamil Nadu
ತಮಿಳುನಾಡು: ಗೂಳಿ ಓಡಿಸುವ ವೇಳೆ ಅದಕ್ಕೆ ಕಟ್ಟಿದ್ದ ಹಗ್ಗ ಯುವಕನೊಬ್ಬನ ಕುತ್ತಿಗೆಗೆ ಬಿಗಿದು ಆತ ಗಾಯಗೊಂಡಿರುವ ಭಯಾನಕ ಘಟನೆ ನಡೆದಿದೆ. ಗೂಳಿ ಬಹಳ ದೂರದವರೆಗೆ ಆತನನ್ನು ಎಳೆದೊಯ್ದಿದೆ. ತಕ್ಷಣವೇ ಎಚ್ಚೆತ್ತ ಜನರು ಆತನನ್ನು ರಕ್ಷಿಸಿದ್ದಾರೆ.
TAGGED:
Youth dragged by bull in vellore