ಕರ್ನಾಟಕ

karnataka

ETV Bharat / videos

50 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ... ವಿಡಿಯೋ - ಉಜ್ಜೈನಿ

By

Published : Mar 20, 2021, 3:20 PM IST

ಉಜ್ಜೈನಿ (ಮಧ್ಯಪ್ರದೇಶ): ಸುಮಾರು 50 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಯುವಕನೋರ್ವ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ. ಆತನನ್ನು ಕಾಪಾಡಲೆಂದು ಪೊಲೀಸರು ಟ್ಯಾಂಕ್​ ಏರಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ತಂದೆಯ ನಿಧನದ ಬಳಿಕ ಯುವಕ ಮಾನಸಿಕವಾಗಿ ಕುಗ್ಗಿದ್ದ ಎಂದು ಸ್ಥಳೀಯರು ಹೇಳಿದ್ದಾರೆ.

ABOUT THE AUTHOR

...view details