ಕರ್ನಾಟಕ

karnataka

ETV Bharat / videos

6ನೇ ಮಹಡಿಯಿಂದ ಬಿದ್ದು ಮಹಿಳೆ ಆತ್ಮಹತ್ಯೆ... ವಿಡಿಯೋ ವೈರಲ್​​! - ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಆತ್ಮಹತ್ಯೆ

By

Published : Jan 3, 2020, 5:56 PM IST

ಮುಂಬೈ: ಕಳೆದ ಕೆಲ ತಿಂಗಳಿಂದ ನಿರುದ್ಯೋಗಿಯಾಗಿದ್ದ ಕಾರಣ ಮಾನಸಿಕ ಖಿನ್ನತೆಗೊಳಗಾಗಿದ್ದ 40 ವರ್ಷದ ಮಹಿಳೆಯೋರ್ವಳು ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುಂಬೈನ ಕಂಡವಲ್ಲಿ ಪೊಲೀಸ್ ಠಾಣೆಯ ರಾಕ್​ ಅವೆನ್ಯೂದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಿದ್ದಂತೆ ಕಳೆಗೆ ನಿಂತ ಕೆಲವರು ಆಕೆಯ ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ರೂ ಪ್ರಯೋಜನವಾಗಿಲ್ಲ. ಮಹಿಳೆ ಕಟ್ಟಡದ ಆರನೇ ಮಹಡಿಯಿಂದ ಕಳೆಗೆ ಬಿಳುತ್ತಿರುವ ದೃಶ್ಯ ಮೊಬೈಲ್​​ವೊಂದರಲ್ಲಿ ಸೆರಯಾಗಿದೆ.

ABOUT THE AUTHOR

...view details