ಕರ್ನಾಟಕ

karnataka

ETV Bharat / videos

ಗಾಂಧಿ ತತ್ವ, ಆದರ್ಶ ಪರಿಪಾಲಕ ಈ ಹಿರಿ ಜೀವ..! - ಗಾಂಧಿ ತತ್ವ, ಆದರ್ಶ ಪರಿಪಾಲಕ ಈ ಹಿರಿ ಜೀವ..!

By

Published : Aug 19, 2019, 12:17 PM IST

ಇಂದು ನಾವು ಗಾಂಧೀಜಿಯವರ ತತ್ತ್ವ ಆದರ್ಶಗಳನ್ನು ಪಾಲಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಜೀವವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಇವರಿಗೆ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 92 ಹರೆಯದ ಸುಂದರ್ ಲಾಲ್​ ಬಹುಗುಣ​ ಈಗಲೂ ಮಹಾತ್ಮ ಗಾಂಧಿಯವರ ಪರ್ಯಾಯ ಪದದಂತೆ ಕಾಣುತ್ತಾರೆ. ರಾಷ್ಟ್ರಪಿತನ 150ನೇ ಜನ್ಮದಿನದಂದು ಈಟಿವಿ ಭಾರತದದೊಂದಿಗೆ ಈ ಹಿರಿಯ ಜೀವ ಮಾತನಾಡಿದೆ.

ABOUT THE AUTHOR

...view details