Horoscope 2022 : ಡಾ.ರಾಘವೇಂದ್ರ ಮೋಕ್ಷಗುಂಡಂ ಗುರೂಜಿಯಿಂದ ಮಕರ ರಾಶಿಯ ವರ್ಷ ಭವಿಷ್ಯ - Yearly Makara Rashi Bhavishya
ಮಕರ ರಾಶಿಯವರು ಈ ವರ್ಷದಲ್ಲಿ ಯಾವ ರೀತಿಯ ಶುಭ ಸುದ್ದಿ ಆಲಿಸಲಿದ್ದೀರಿ ಅನ್ನೋದನ್ನು ತಿಳಿಯಬೇಕೇ? ನಿಮ್ಮ ಆರ್ಥಿಕ ಸ್ಥಿತಿಗತಿ, ವಿದೇಶ ಪ್ರಯಾಣ, ಕೌಟುಂಬಿಕ ಜೀವನ, ನಿಮಗೆ ಒದಗಿ ಬರುವ ಸಂಪತ್ತು ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಏನು ಮಾಡಿದರೆ ಒಳಿತು? ಅನ್ನೋದರ ಬಗ್ಗೆ ಡಾ.ರಾಘವೇಂದ್ರ ಮೋಕ್ಷಗುಂಡಂ ಗುರೂಜಿ ಇಲ್ಲಿ ಸಲಹೆ ನೀಡಿದ್ದಾರೆ.