ಕೋವಿಡ್‌ಗೆ ತಾಯಿ ಬಲಿ; ಆಘಾತಕ್ಕೊಳಗಾದ ಪುತ್ರಿ ಫ್ಲ್ಯಾಟ್‌ನಿಂದ ಹಾರಿ ಆತ್ಮಹತ್ಯೆ - Madhya pradesh
ದೇಶದಲ್ಲಿ ಕೋವಿಡ್ 2ನೇ ಅಲೆಗೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊರೊನಾದಿಂದ ತಾಯಿ ಮೃತಪಟ್ಟಿದ್ದರಿಂದ ಆಘಾತಕ್ಕೊಳಗಾದ ಪುತ್ರಿ ಫ್ಲ್ಯಾಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ವಿಷಯ ತಿಳಿದು ನೆರೆಯ ಮನೆಯವರು ಆಕೆಯ ಪ್ರಾಣ ರಕ್ಷಿಸಲು ಪ್ರಯತ್ನಿಸಿದ್ರೂ ಫಲ ನೀಡಲಿಲ್ಲ. ದುರ್ಘಟನೆಯ ವಿಡಿಯೋ ದೊರೆತಿದೆ.
Last Updated : Apr 22, 2021, 7:39 AM IST