ಕರ್ನಾಟಕ

karnataka

ETV Bharat / videos

ಸಡನ್​ ಆಗಿ ರೈಲ್ವೇ ಟ್ರ್ಯಾಕ್​ಗೆ ಹಾರಿದ ಗೃಹಿಣಿ: ಮೈಜುಮ್ಮೆನ್ನಿಸುವ ವಿಡಿಯೋ ವೈರಲ್ - woman suicide attempt at Kolkata,

By

Published : Mar 5, 2020, 11:50 PM IST

ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಕೋಲ್ಕತ್ತಾದ ಗೀತಾಂಜಲಿ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಆರ್‌ಪಿಎಫ್ ಮತ್ತು ಮೆಟ್ರೋ ನಿಲ್ದಾಣದ ಕಾರ್ಮಿಕರು ಕೂಡಲೇ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಘಟನೆ ಬಳಿಕ ಮೆಟ್ರೋ ಸೇವೆ ಬಂದಾಗಿದ್ದು, ಈಗ ಮತ್ತೆ ಪ್ರಾರಂಭವಾಗಿದೆ. ಮಹಿಳೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ABOUT THE AUTHOR

...view details