ಮಹಿಳೆಯನ್ನ ಕ್ರೂರವಾಗಿ ಥಳಿಸಿ, ಹಂದಿಯ ಮಲ ತಿನಿಸಿದ ದುರುಳರು! - District Hospital
ಒಡಿಶಾ: ಮೂಢನಂಬಿಕೆ ಕಾರಣಕ್ಕಾಗಿ ಮಹಿಳೆಯೊಬ್ಬಳನ್ನ ಅಮಾನವೀಯ ರೀತಿಯಲ್ಲಿ ಥಳಿಸಿರುವ ಕೆಲ ದುಷ್ಕರ್ಮಿಗಳು ಆಕೆಗೆ ಹಂದಿ ಮಲ ತಿನಿಸಿರುವ ತಲೆತಗ್ಗಿಸುವ ಘಟನೆ ನಡೆದಿದೆ. ಒಡಿಶಾದ ಮಲ್ಕನಗಿರಿಯಲ್ಲಿ ಈ ಪ್ರಕರಣ ನಡೆದಿದ್ದು,ತೀರ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನ ಇದೀಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.