ವಿಶೇಷ ಸಂದರ್ಶನ: ವರ್ಣಭೇದ ನೀತಿಯ ಮೇಲೆ ಅಮೆರಿಕ ಮತ ಚಲಾಯಿಸುತ್ತದೆಯೇ? - ಅಮೆರಿಕದಲ್ಲಿ ವರ್ಣಭೇದ ನೀತಿ
🎬 Watch Now: Feature Video
ಕಪ್ಪು ವರ್ಣೀಯ ಅಮೆರಿಕ ಪ್ರಜೆ ಜಾಕೋಬ್ ಬ್ಲೇಕ್, ಪೊಲೀಸರಿಂದ ಹತ್ಯೆಯಾದ ಬಳಿಕ ಅಮೆರಿಕದಲ್ಲಿ ವರ್ಣಭೇದ ನೀತಿಯ ವಿಷಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಕಪ್ಪು ಸಮುದಾಯದ ಮತವನ್ನು ನಿರ್ಧರಿಸುವಲ್ಲಿ ಈ ವರ್ಣಭೇದ ನೀತಿಯು ಪ್ರಮುಖವಾದುದು. ಈ ಬಗ್ಗೆ ಈಟಿವಿ ಭಾರತದ ಸ್ಮಿತಾ ಶರ್ಮಾ, ರಿಲಿಜಿಯಸ್ ಫ್ರೀಡಂ ಇನ್ಸ್ಟಿಟ್ಯೂಟ್ ಅಂಡ್ ರಿಸರ್ಚ್ ಸೆಂಟರ್ನ ಹಿರಿಯ ಸಂಶೋಧಕಿ ಫರಾಹ್ನಾಜ್ ಇಸ್ಪಹಾನಿ ಮತ್ತು ಹೇಟ್ ಕ್ರೈಂ ರೆಸರ್ಚರ್ ಆ್ಯಂಡ್ ಆಥರ್ ಇನ್ ಪೋರ್ಟ್ಲ್ಯಾಂಡ್ನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಂಡಾಲ್ ಬ್ಲಜಾಕ್ ಅವರೊಂದಿಗೆ ಯುಎಸ್‌ನಲ್ಲಿ ಜನಾಂಗೀಯ ಅನ್ಯಾಯದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಿಂದಾಗಿ ಮುಂಬರುವ ಚುನಾವಣೆ ಮೇಲಾಗುವ ಪ್ರಾಭಾವ ಹಾಗೂ ಈ ಸಮಸ್ಯೆಗಳನ್ನು ಪರಿಹರಿಸಲು ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಯಾವ ನಿರ್ಧಾರಗಳಿಗೆ ಬರುತ್ತಾರೆ ಎಂಬ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಶನ ಇಲ್ಲಿದೆ...