ಕರ್ನಾಟಕ

karnataka

ETV Bharat / videos

ಮನೆಯೊಳಗೆ ನುಗ್ಗಿ ಕಾಡುಹಂದಿಗಳ ದಾಂಧಲೆ - Kozhikode bear story

By

Published : Oct 30, 2020, 12:41 PM IST

ಕೋಯಿಕ್ಕೋಡ್(ಕೇರಳ): ಕಾಡುಹಂದಿಗಳು ಮನೆಯೊಳಗೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದಿದೆ. ಪೂವತುಮ್ ಚೋಳ ಪಾಲ ಬೆಟ್ಟದ ಬಳಿ ಇರುವ ಮೋಹನನ್ ಎಂಬುವರ ಮನೆಗೆ ಇಂದು ಬೆಳಗ್ಗೆ ಹಂದಿಗಳು ನುಗ್ಗಿವೆ. ಮನೆಯ ಇನ್ನೊಂದು ರೂಂನೊಳಗೆ ಮನೆಯ ಸದಸ್ಯರು ಅವಿತು ಕುಳಿತಿದ್ದಾರೆ. ಇತ್ತ ಮನೆಯ ಬಾಗಿಲು ಲಾಕ್ ಮಾಡಿ ಹೊರಗಡೆ ಸ್ಥಳೀಯರು ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

...view details