ಏನಿದು ಆರ್ಟಿಕಲ್ 370 ...? ಇದರ ಹಿನ್ನೆಲೆ ಏನು ? - ಸಂವಿಧಾನದ ವಿಶೇಷ ಕಲಂ 370
ಜಮ್ಮು-ಕಾಶ್ಮೀರಕ್ಕೆ ವಿಶೇಷ ಆದ್ಯತೆ ನೀಡುವ ಹಾಗೂ ಅಲ್ಲಿನ ಸಾರ್ವಭೌಮತ್ವಕ್ಕೆ ಒತ್ತು ನೀಡುವ ಸಂವಿಧಾನದ ವಿಶೇಷ ಕಲಂ 370. ಭಾರತದ ಸಂವಿಧಾನದಲ್ಲಿ ಇದರ ಅಳವಡಿಕೆ ಹೇಗಾಯಿತು ಎಂಬುದರ ಹಿನ್ನೋಟ ಹೀಗಿದೆ...
Last Updated : Aug 5, 2019, 10:48 PM IST