ಕರ್ನಾಟಕ

karnataka

ETV Bharat / videos

'ಜಸ್ಟಿಸ್​​ ಡಿಲೇಡ್​ ಈಸ್​ ಜಸ್ಟಿಸ್​ ಡಿನೈಡ್..'​ ಅನ್ನೋ ಮಾತು ನಿರ್ಭಯಾಗೆ ಅನ್ವಯವಾಗುತ್ತಾ? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್ - ಜಸ್ಟಿಸ್​​ ಡಿಲೇಡ್​ ಈಸ್​ ಜಸ್ಟಿಸ್​ ಡಿನೈಡ್

By

Published : Feb 12, 2020, 11:41 PM IST

ನ್ಯಾಯಾಂಗದಲ್ಲಿ ಒಂದು ಮಾತಿದೆ. ಜಸ್ಟೀಸ್​ ಡಿಲೇಡ್​​​​​ ಈಸ್​​ ಜಸ್ಟೀಸ್​ ಡಿನೈಡ್​ ಅಂತ. ಅಂದ್ರೆ ನ್ಯಾಯದಾನವನ್ನು ವಿಳಂಬ ಮಾಡೋದು ನ್ಯಾಯವನ್ನು ನಿರ್ಲಕ್ಷಿಸಿದಂತೆ ಎಂಬುದೇ ಇದರ ಅರ್ಥ. ಈ ವಾಕ್ಯ ದೇಶವನ್ನೇ ಬೆಚ್ಚಿ ಬೀಳಿಸಿದ ಹಾಗೂ ತೀವ್ರ ಸಂಚಲನ ಸೃಷ್ಟಿಸಿದ ನಿರ್ಭಯಾ ಪ್ರಕರಣಕ್ಕೆ ಸರಿಯಾಗಿಯೇ ಅನ್ವಯವಾಗುತ್ತೆ ಅನ್ನೋ ಅನುಮಾನಗಳು ಕಾಡ್ತಿವೆ. ಯಾಕೆ ಅನ್ನೋದನ್ನು ಈ ವಿಶೇಷ ವರದಿಯಲ್ಲಿ ನೋಡಿ.

ABOUT THE AUTHOR

...view details