ಗಮನಸೆಳೆದ ವಿಶೇಷ ಚೇತನರ ಗಾಲಿ ಕುರ್ಚಿ ಕ್ರಿಕೆಟ್ ಪಂದ್ಯಾಟ - ಕೋರ್ಬಾದಲ್ಲಿ ಗಾಲಿ ಕುರ್ಚಿ ಕ್ರಿಕೆಟ್ ಪಂದ್ಯಾಟ
ಕೋರ್ಬಾ(ಛತ್ತೀಸ್ಗಢ): ದೈಹಿಕ ಸಾಮಾರ್ಥ್ಯಕ್ಕಿಂತ ಮನೋಬಲ ದೊಡ್ಡದು ಎಂಬುವುದನ್ನು ಗಾಲಿ ಕುರ್ಚಿಯಲ್ಲಿ ಕುಳಿತು ಕ್ರಿಕೆಟ್ ಆಡುವ ಮೂಲಕ ವಿಶೇಷ ಚೇತನರು ತೋರಿಸಿಕೊಟ್ಟಿದ್ದಾರೆ. ನಗರದ ಎಸ್‌ಇಸಿಎಲ್ ಕ್ರೀಡಾಂಗಣದಲ್ಲಿ ವಿಶೇಷ ಚೇತನರ ಗಾಳಿ ಕುರ್ಚಿ ಕ್ರಿಕೆಟ್ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸಲು ಜಂಜಗೀರ್ ಮತ್ತು ರಾಯ್‌ಪುರ ಸೇರಿದಂತೆ ವಿವಿಧ ಭಾಗಗಳಿಂದ ವಿಶೇಷ ಚೇತನರು ಕೋರ್ಬಾಕ್ಕೆ ಆಗಮಿಸಿದ್ದರು.
Last Updated : Mar 14, 2021, 5:45 PM IST