ಕರ್ನಾಟಕ

karnataka

ETV Bharat / videos

ಸ್ಥಳೀಯರಿಗೆ ವೋಟ್ ಮಾಡಲು ಅವಕಾಶ ನೀಡ್ತಿಲ್ಲ: ರಾಜ್ಯಪಾಲರಿಗೆ ಫೋನಾಯಿಸಿದ ಮಮತಾ - ಮಮತಾ ಬ್ಯಾನರ್ಜಿ

By

Published : Apr 1, 2021, 3:12 PM IST

ಪಶ್ಚಿಮ ಬಂಗಾಳದ 30 ವಿಧಾನಸಭೆ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ವೇಳೆ ಕೆಲವು ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆದಿವೆ. ಇದರ ಮಧ್ಯೆ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ನಂದಿಗ್ರಾಮದಲ್ಲಿ ಸ್ಥಳೀಯರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ತಕ್ಷಣವೇ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ಜಗದೀಪ್​ ದನ್ಕರ್​​ ಅವರಿಗೆ ಫೋನ್​ ಕರೆ ಮಾಡಿ ಮಮತಾ ದೂರು ನೀಡಿದ್ದಾರೆ. ನಂದಿಗ್ರಾಮದಲ್ಲಿ ಮಮತಾ ಹಾಗು ಬಿಜೆಪಿಯ ಸುವೇಂದು ಮುಖರ್ಜಿ ಸ್ಪರ್ಧಿಸುತ್ತಿದ್ದು ದೇಶದ ಗಮನ ಸೆಳೆದಿದೆ.

ABOUT THE AUTHOR

...view details