ಕರ್ನಾಟಕ

karnataka

ETV Bharat / videos

ನವೆಂಬರ್​​ನಿಂದ ಅಸ್ಸೋಂನಲ್ಲಿ ಮದರಸಾ ಬಂದ್​: ಸಚಿವ ಹೇಮಂತ್​​ ಬಿಸ್ವಾ ಶರ್ಮಾ - ಅಸ್ಸೋಂ ಸಚಿವ ಹೇಮಂತ್​​ ಬಿಸ್ವಾ ಶರ್ಮಾ

By

Published : Oct 10, 2020, 9:15 PM IST

ಅಸ್ಸೋಂ: ರಾಜ್ಯ ಸರ್ಕಾರ ನಡೆಸುವ ಮದರಸಾ ನವೆಂಬರ್​ನಿಂದ ಅಸ್ಸೋಂನಲ್ಲಿ ಬಂದ್​ ಆಗಲಿವೆ ಎಂದು ಸಚಿವ ಹೇಮಂತ್​​ ಬಿಸ್ವಾ ಶರ್ಮಾ ತಿಳಿಸಿದ್ದಾರೆ. ಅದಕ್ಕಾಗಿ ಸರ್ಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂಬ ಮಾಹಿತಿ ಅವರು ನೀಡಿದ್ದಾರೆ.

ABOUT THE AUTHOR

...view details