ಕರ್ನಾಟಕ

karnataka

ETV Bharat / videos

'ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ, ಯಾವತ್ತೂ ತಲೆ ತಗ್ಗಿಸಿಲ್ಲ' - ಪಶ್ಚಿಮ ಬಂಗಾಳ ಚುನಾವಣೆ -21

By

Published : Mar 14, 2021, 3:40 PM IST

ಕೊಲ್ಕತ್ತಾ: ವಿಧಾನಸಭೆ ಚುನಾವಣೆಯ ಭಾಗವಾಗಿ ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಗಾಂಧಿ ಮೂರ್ತಿಯಿಂದ ಹಝ್ರಾವರೆಗೆ ವೀಲ್ಹ್ ಚೇರ್​ನಲ್ಲಿಯೇ ಕುಳಿತು ರೋಡ್ ಶೋ ನಡೆಸಿದರು. ಈ ವೇಳೆ ಅವರು ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹೂಂಕರಿಸಿದರು. ನಾನು ಜೀವನದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಆದ್ರೆ ಯಾವತ್ತೂ ತಲೆ ತಗ್ಗಿಸಿಲ್ಲ. ಪಶ್ಚಿಮ ಬಂಗಾಲದ ಜನರ ನೋವಿಗಿಂತ ನನ್ನ ನೋವು ದೊಡ್ಡದಲ್ಲ ಎಂದು ಅವರು ಹೇಳಿದರು.

ABOUT THE AUTHOR

...view details