Cyclone Yaas: ಭಾರಿ ಮಳೆಗೆ ಬಿಹಾರದ ಜಿಲ್ಲಾಸ್ಪತ್ರೆಯೊಳಗೆ ನುಗ್ಗಿದ ನೀರು - ಬಿಹಾರದಲ್ಲಿ ಧಾರಾಕಾರ ಮಳೆ
ಕತಿಹಾರ್ (ಬಿಹಾರ): ಯಾಸ್ ಚಂಡಮಾರುತದಿಂದಾಗಿ ಬಿಹಾರದ ಅನೇಕ ಪ್ರದೇಶಗಳಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದೆ. ಕತಿಹಾರ್ ಜಿಲ್ಲೆಯಲ್ಲಿ 250 ಮಿ.ಮೀ. ಮಳೆಯಾಗಿದ್ದು, ಜಿಲ್ಲಾಸ್ಪತ್ರೆಯೊಳಗೆ ನೀರು ಹರಿದುಬಂದಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಕೆಲ ಸಮಯ ಆತಂಕಕ್ಕೆ ಒಳಗಾಗಿದ್ದರು.