ಕೊರೊನಾ ವೈರಸ್ ಭೀತಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೂ ಥರ್ಮಲ್ ಸ್ಕ್ರೀನಿಂಗ್
ಎಲ್ಲೆಲ್ಲೂ ಕೊರೊನಾದ್ದೇ ಹಾವಾ. ಹೌದು ಇಂದು ರಾಜ್ಯಸಭೆ ಸಭಾದ್ಯಕ್ಷ ಎಂ. ವೆಂಕಯ್ಯನಾಯ್ಡು ಅವರು ತಮ್ಮ ಕಚೇರಿಗೆ ಪ್ರವೇಶಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ತಮ್ಮ ತಾಪಮಾನವನ್ನು ಥರ್ಮಲ್ ಸ್ಕ್ರೀನಿಂಗ್ನಲ್ಲಿ ಪರಿಶೀಲನೆ ನಡೆಸಿ ನಂತರ ಕಚೇರಿ ಒಳಗೆ ಪ್ರವೇಶ ಪಡೆದರು. ಭಾರತದಲ್ಲಿ ಈವರೆಗೆ ಒಟ್ಟು 147 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.