ಕರ್ನಾಟಕ

karnataka

ETV Bharat / videos

ರಸ್ತೆಗೆ ಬಂತು ಕೊರೊನಾ ವೈರಸ್...​​ ಸಾಮಾಜಿಕ ಕಾರ್ಯಕರ್ತನ ವಿಶಿಷ್ಟ ಜಾಗೃತಿ - virus helmet

By

Published : Apr 23, 2020, 4:56 PM IST

ಪುದುಚೆರಿ: ಇಲ್ಲಿನ ನಿವಾಸಿ ಮತ್ತು ಸಾಮಾಜಿಕ ಕಾರ್ಯಕರ್ತ ಸರವಣನ್ ಎಂಬುವರು ವೈರಸ್‌ನಂತಿರುವ ಹೆಲ್ಮೆಟ್​ ಧರಿಸಿ ವಾಹನ ಸವಾರರಿಗೆ ಕೋವಿಡ್​-19ರ ಕುರಿತು ಜಾಗೃತಿ ಮೂಡಿಸಿದರು. ಬೈಕ್‌ ಸವಾರರನ್ನು ನಿಲ್ಲಿಸಿ, ದಯವಿಟ್ಟು ಹೊರಬರಬೇಡಿ. ಮನೆಯಲ್ಲೇ ಇರಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ. ಸರವಣನ್ ಅವರ ಈ ಜಾಗೃತಿ ಕಾರ್ಯಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ABOUT THE AUTHOR

...view details