ಕರ್ನಾಟಕ

karnataka

ETV Bharat / videos

ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯದಲ್ಲಿ ಸಿಲುಕಿದ ಪ್ರಯಾಣಿಕನ ರಕ್ಷಣೆ - ವಿಡಿಯೋ - ಆರ್​ಪಿಎಫ್ ಸಿಬ್ಬಂದಿ

By

Published : Apr 3, 2021, 1:37 PM IST

ರಾಜಸ್ಥಾನ: ಚಲಿಸುವ ರೈಲು ಹತ್ತಲು ಯತ್ನಿಸುತ್ತಿದ್ದ ವ್ಯಕ್ತಿ ಜಾರಿ ಬಿದ್ದು ರೈಲಿನಡಿ ಸಿಲುಕಿದ್ದು, ರೈಲ್ವೆ ಭದ್ರತಾ ಪಡೆ (ಆರ್​ಪಿಎಫ್​) ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಆತ ಅಪಾಯದಿಂದ ಪಾರಾಗಿದ್ದಾನೆ. ರಾಜಸ್ಥಾನದ ಸವಾಯಿ ಮಾಧಪುರ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ.

ABOUT THE AUTHOR

...view details