ಒಡಿಶಾದ ನದಿಯಲ್ಲಿ ಶಿವ ದೇವಾಲಯದ ಅವಶೇಷಗಳು ಪತ್ತೆ - ಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಬೈತರಾಣಿ ನದಿ
ಜಾಜ್‌ಪುರ: ಒಡಿಶಾದ ಜಾಜ್‌ಪುರ ಜಿಲ್ಲೆಯ ದಶರಥಪುರ ಪ್ರದೇಶದ ಪ್ರಾಚೀನ ಸಿದ್ಧೇಶ್ವರ ದೇವಸ್ಥಾನದ ಬಳಿಯಿರುವ ಬೈತರಾಣಿ ನದಿಯಲ್ಲಿ ಶಿವ ದೇಗುಲವೊಂದರ ಅವಶೇಷಗಳು ಪತ್ತೆಯಾಗಿವೆ. ಬೈತರಾಣಿ ನದಿಯ ಮಧ್ಯಭಾಗದಿಂದ ಮರಳನ್ನು ತೆಗೆದಿದ್ದರಿಂದ ಶಿವಲಿಂಗ ಹಾಗೂ ಮತ್ತೆರೆಡು ದೇವಾಲಯದ ಅವಶೇಷಗಳು ನದಿಯ ಮೇಲ್ಭಾಗದಲ್ಲಿ ಮಹಾ ಶಿವರಾತ್ರಿ ಹಬ್ಬದ ಸಂದರ್ಭ ಕಾಣಿಸಿಕೊಂಡಿವೆ.
Last Updated : Mar 16, 2021, 1:33 PM IST