ಕರ್ನಾಟಕ

karnataka

ETV Bharat / videos

ಇದ್ದಕ್ಕಿದ್ದಂತೆ ಕುಸಿದುಬಿದ್ದ ಗುಡ್ಡ: ಬದ್ರಿನಾಥ್​ ಹೆದ್ದಾರಿ ಸ್ಥಗಿತ - ವಿಡಿಯೋ - ಬದ್ರಿನಾಥ್​

By

Published : Jul 27, 2020, 1:28 PM IST

Updated : Jul 27, 2020, 1:45 PM IST

ಚಮೋಲಿ(ಉತ್ತರಾಖಂಡ್​): ಜಿಲ್ಲೆಯ ಗೌಚರ್‌ ಭಾಗದ ಇಂಡೋ - ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದ ಬಳಿ ಇಂದು ಬೆಳಗ್ಗೆ ಭಾರಿ ಭೂಕುಸಿತ ಉಂಟಾಗಿದ್ದು, ಬದ್ರಿನಾಥ್ ಹೆದ್ದಾರಿ ಸ್ಥಗಿತಗೊಂಡಿದೆ. ಇನ್ನು ಬಂಗಪಾನಿ ಭಾಗದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆ, ಮನೆ ಕುಸಿದು ಬಿದ್ದಿದ್ದು, ಇಬ್ಬರು ಈ ವೇಳೆ ಗಾಯಗೊಂಡಿದ್ದಾರೆ. ಬದ್ರಿನಾಥ್​ ಹೆದ್ದಾರಿಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ.
Last Updated : Jul 27, 2020, 1:45 PM IST

ABOUT THE AUTHOR

...view details