ಕರ್ನಾಟಕ

karnataka

ETV Bharat / videos

ನಂದಿಗ್ರಾಮ: ಟೀ ತಯಾರಿಸಿ ಸ್ಥಳೀಯರಿಗೆ ಹಂಚಿದ ಸಿಎಂ ಮಮತಾ - ಪಶ್ಚಿಮ ಬಂಗಾಳ ಸಿಎಂ ಮಮತಾ

By

Published : Mar 9, 2021, 8:48 PM IST

ನಂದಿಗ್ರಾಮ(ಪಶ್ಚಿಮ ಬಂಗಾಳ): ವಿಧಾನಸಭೆ ಚುನಾವಣೆ ಅಂಗವಾಗಿ ಸ್ವಕ್ಷೇತ್ರ ನಂದಿಗ್ರಾಮಕ್ಕೆ ತೆರಳಿರುವ ಸಿಎಂ ಮಮತಾ ಬ್ಯಾನರ್ಜಿ ಅಲ್ಲಿನ ಟೀ ಸ್ಟಾಲ್​ವೊಂದರಲ್ಲಿ ಸರ್ವರ್​ ಆಗಿ ಕೆಲಸ ಮಾಡಿರುವ ಕುತೂಹಲಕಾರಿ ಘಟನೆ ನಡೆಯಿತು. ಟೀ ಅಂಗಡಿಗೆ ಹೋಗಿ ಅಲ್ಲಿ ಕುಳಿತಿದ್ದ ಎಲ್ಲರಿಗೂ ಚಹಾ ವಿತರಿಸಿದ ಸಿಎಂ, ತದನಂತರ ಅಲ್ಲೇ ಕುಳಿತುಕೊಂಡು ಟೀ ಸೇವಿಸಿದರು. ಸ್ಥಳೀಯರೊಂದಿಗೆ ಸಂವಾದವನ್ನೂ ನಡೆಸಿದರು. ಇದಕ್ಕೂ ಮುಂಚಿತವಾಗಿ ನಂದಿಗ್ರಾಮದಲ್ಲಿ ಆಯೋಜನೆಗೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಅವರು ದುರ್ಗಾ ಸ್ತೋತ್ರ ಪಠಣೆ ಮಾಡಿ ಗಮನ ಸೆಳೆದರು.

ABOUT THE AUTHOR

...view details