ಕರ್ನಾಟಕ

karnataka

ETV Bharat / videos

ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದವನ ಬದುಕಿಗೂ ಕಲ್ಲು ಹಾಕಿದ ಕಾರು! - ತಮಿಳುನಾಡು

By

Published : Jul 1, 2020, 5:53 PM IST

ತಿರುಪ್ಪೂರ್​(ತಮಿಳುನಾಡು): ಲಾಕ್​ಡೌನ್​ ವೇಳೆ ಕೆಲಸ ಕಳೆದುಕೊಂಡು ಜೀವನೋಪಾಯಕ್ಕಾಗಿ ತರಕಾರಿ ಮಾರುತ್ತಿದ್ದ ವ್ಯಕ್ತಿಯೋರ್ವನ ತಳ್ಳುವ ಗಾಡಿಗೆ ಕಾರು ಡಿಕ್ಕಿ ಹೊಡೆದಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ​​ ಕರುವಂಪಲಯಂನಲ್ಲಿ ಘಟನೆ ನಡೆದಿದೆ. ತಳ್ಳುವ ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ ವೇಳೆ ಏಕಾಏಕಿ ಡಿಕ್ಕಿ ಹೊಡೆದ ಕಾರು ಅಲ್ಲಿದ ಎಸ್ಕೇಪ್​ ಆಗಿದೆ. ಗಾಯಗೊಂಡಿರುವ ವ್ಯಕ್ತಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ABOUT THE AUTHOR

...view details