ಬಾವಿಗೆ ಬಿದ್ದಿದ್ದ ನನ್ನನ್ನು ರಕ್ಷಿಸಿದ ನಿಮಗೆ ಧನ್ಯವಾದ..! - Baby elephant rescued from well in Dharmapuri
ತಮಿಳುನಾಡಿನ ಧರ್ಮಪುರಿಯ ಪಂಚಪಲ್ಲಿ ಗ್ರಾಮದಲ್ಲಿ ಬಾವಿಗೆ ಬಿದ್ದ ಹೆಣ್ಣು ಆನೆಮರಿಯನ್ನು ಸುಮಾರು 16 ಗಂಟೆಗಳ ನಂತರ ರಕ್ಷಿಸಲಾಗಿದೆ. ನವೆಂಬರ್ 19 ರಂದು ಆನೆಮರಿ ಬಾವಿಯಲ್ಲಿ ಬಿದ್ದಿತು. ಅಗ್ನಿಶಾಮಕ ಸಿಬ್ಬಂದಿ ಇಂದು ಆನೆಮರಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
Last Updated : Nov 20, 2020, 10:30 AM IST