ಕರ್ನಾಟಕ

karnataka

ETV Bharat / videos

ಅಲಬಮಾ ನ್ಯಾಷನಲ್ ಗಾರ್ಡ್‌ನಿಂದ ಆರೋಗ್ಯ ಕಾರ್ಯಕರ್ತರಿಗೆ ಸೆಲ್ಯೂಟ್​.. - ಸೆಲ್ಯೂಟ್​

By

Published : May 7, 2020, 1:11 PM IST

ಕೋವಿಡ್-19 ವೈರಸ್​ ನಿಯಂತ್ರಿಸಲು ಅವಿರತವಾಗಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ಅಗತ್ಯ ನೌಕರರು ಹಾಗೂ ಇತರರಿಗೆ ಮಿಡ್-ಏರ್ ಮಿಷನ್ ಹಾರಾಟ ನಡೆಸಿ ಕೃತಜ್ಞತೆ ಸಲ್ಲಿಸಿದೆ. ಆಪರೇಶನ್​ ಅಮೆರಿಕನ್‌ ರಿಸಾಲ್ವ್​​ ಅಡಿ ಯುಎಸ್​​ಎನ ಅಲಬಾಮಾದ ಮಾಂಟ್ಗೊಮೆರಿಯಲ್ಲಿನ ಡ್ಯಾನೆಲ್ಲಿ ಫೀಲ್ಡ್ ಮೂಲದ 187ನೇ ಫೈಟರ್ ವಿಂಗ್ ಮತ್ತು 117ನೇ ಏರ್ ರಿಫ್ಯೂಯಲಿಂಗ್ ವಿಂಗ್ ವಿಮಾನವು ಹಾರಾಟ ನಡೆಸಿ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿತು.

ABOUT THE AUTHOR

...view details