ಅಸ್ಸೋಂ ಭೀಕರ ಪ್ರವಾಹ: ಖಡ್ಗಮೃಗದ ಮರಿಗೆ ಹಾಲು ಕುಡಿಸಿದ ಸಿಬ್ಬಂದಿ..! - ಖಡ್ಗಮೃಗದ ಮರಿಗೆ ಹಾಲು ಕುಡಿಸಿದ ಸಿಬ್ಬಂದಿ
ಅಸ್ಸೋಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ ವಿಶ್ವಪರಂಪರೆಯ ತಾಣವಾಗಿದ್ದು, ಇದು ಏಕಕೊಂಬಿನ ಘೇಂಡಾಮೃಗ(ಖಡ್ಗಮೃಗ)ಗಳಿಗೆ ಹೆಸರುವಾಸಿಯಾಗಿದೆ. ಅಸ್ಸೋಂ ಪ್ರವಾಹದಲ್ಲಿ ಸಿಲುಕಿದ್ದ ಖಡ್ಗಮೃಗದ ಮರಿಯೊಂದನ್ನು ಜುಲೈ 14 ರಂದು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು, ಕಾಜಿರಂಗದ ವನ್ಯಜೀವಿ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರದಲ್ಲಿ ಬಿಡಲಾಗಿದ್ದು, ಅದಕ್ಕೆ ಸಿಬ್ಬಂದಿ ಹಾಲು ನೀಡುತ್ತಿರುವ ದೃಶ್ಯ ಸದ್ಯ ಎಲ್ಲೆಡೆ ವೈರಲ್ ಆಗಿದೆ.
TAGGED:
ಕಾಜಿರಂಗ ರಾಷ್ಟ್ರೀಯ ಉದ್ಯಾನ