ಬುರೆವಿ ಅಪ್ಪಳಿಸುವ ಸೂಚನೆ: ರಾಮೇಶ್ವರಂ ಸಮುದ್ರ ತೀರದಲ್ಲಿ ಗಾಳಿ-ಅಲೆಯ ಅಬ್ಬರ
By
Published : Dec 4, 2020, 10:42 AM IST
ರಾಮೇಶ್ವರಂ (ತಮಿಳುನಾಡು): ಬುರೆವಿ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದ್ದು, ರಾಮೇಶ್ವರಂ ಸಮುದ್ರ ತೀರದಲ್ಲಿ ಬಲವಾದ ಗಾಳಿ-ಅಲೆ ಬೀಸುತ್ತಿದೆ. ಇದರ ರಭಸಕ್ಕೆ ಬೋಟ್ಗಳು ಚೆಲ್ಲಾಪಿಲ್ಲಿಯಾಗಿವೆ.