ಟ್ರ್ಯಾಕ್ಟರ್ ಮೇಲೆಯೇ ಆನೆ ದಾಳಿ... ಗಜರಾಜನ ಆಕ್ರೋಶಕ್ಕೆ ಟ್ರ್ಯಾಕ್ಟರ್ ನಜ್ಜುಗುಜ್ಜು! - ಅಸ್ಸೋಂನಲ್ಲಿ ಆನೆ ದಾಳಿ
ಅಸ್ಸೋಂ: ಆಕ್ರೋಶಗೊಂಡ ಕಾಡಾನೆಯೊಂದು ಗದ್ದೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮೇಲೆ ದಾಳಿ ನಡೆಸಿದ್ದು, ಅದರ ಆಕ್ರೋಶಕ್ಕೆ ಸಂಪೂರ್ಣವಾಗಿ ಹಾಳಾಗಿದೆ. ಗದ್ದೆಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮೇಲೆ ಆನೆ ದಾಳಿ ನಡೆಸುತ್ತಿದ್ದರೆ ಕೆಲವರು ದೂರದಿಂದಲೇ ಚದುರಿಸಲು ಯತ್ನ ನಡೆಸಿದ್ರೂ ಅದು ಪ್ರಯೋಜನವಾಗಿಲ್ಲ. ಅಸ್ಸೋಂನ ಲಖಿಂಪುರ್ದಲ್ಲಿ ಈ ಘಟನೆ ನಡೆದಿದೆ.