ಕರ್ನಾಟಕ

karnataka

ETV Bharat / videos

ಅಂತಾರಾಷ್ಟ್ರೀಯ ಮಾತೃ ಭಾಷಾ ದಿನ... ಕನ್ನಡ ಸೇರಿ 22 ಭಾಷೆಗಳಲ್ಲಿ ಉಪರಾಷ್ಟ್ರಪತಿ ಮಾತು! - ಕನ್ನಡ ಸೇರಿ 22 ರಾಷ್ಟ್ರೀಯ ಭಾಷೆಗಳಲ್ಲಿ ಮಾತು

By

Published : Feb 20, 2020, 8:12 PM IST

ನವದೆಹಲಿ: ಅಂತಾರಾಷ್ಟ್ರೀಯ ಮಾತೃ ಭಾಷಾ ದಿನದ ನಿಮಿತ್ತ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡ ಸೇರಿದಂತೆ 22 ರಾಷ್ಟ್ರೀಯ ಭಾಷೆಗಳಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು.

ABOUT THE AUTHOR

...view details